Cleaning activity at Mahatma Gandhi Park: Rangers Club 2021
As a part of service to society, Rangering unit students undertook cleaning activity at Mahatma Gandhi Park at Gandhinagar, Mangalore on 18th Dec., 2021
ದಿನಾಂಕ 18-12-2021 ರಂದು ಬೆಸೆಂಟ್ ಮಹಿಳಾ ಪದವಿ ಕಾಲೇಜು ಮಂಗಳೂರಿನ ರೇಂಜರ್ ದಳದ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕ್ಲೀನ್ ಇಂಡಿಯಾ ಕ್ಯಾಂಪಿಂಗ್ ಕಾರ್ಯಕ್ರಮವು ಮಂಗಳೂರಿನ ಮಹಾತ್ಮಗಾಂಧಿ ಪಾರ್ಕ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ರೇಂಜರ್ ವಿದ್ಯಾರ್ಥಿಗಳು ಹಾಗೂ ರೇಂಜರ್ ಲೀಡರ್ ಶ್ರೀಮತಿ ಲತಾ ಹೆಬ್ಬಾರ್ ರವರು ಉಪಸ್ಥಿತರಿದ್ದರು.