ಅಂತಾರ್ಜಾಲ ವಿಚಾರ ಸಂಕಿರಣ-'ವಚನ, ದಾಸ ಮತ್ತು ಜನಪದ ಸಾಹಿತ್ಯದ ಹಿನ್ನೆಲೆಯಲ್ಲಿ ತತ್ವಪದಗಳು': Dept. of Kannada
ಒಮಾನ್ ಬಸವ ಬಳಗ ಮಸ್ಕತ್, ಸಿದ್ದಮಂಗಳ ಸೇವಾ ಕೇಂದ್ರ ಬೆಂಗಳೂರು ಸಹಯೋಗದಲ್ಲಿ ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು, ಕನ್ನಡ ವಿಭಾಗವು ‘ ವಚನ, ದಾಸ ಮತ್ತು ಜನಪದ ಸಾಹಿತ್ಯದ ಹಿನ್ನೆಲೆಯಲ್ಲಿ ತತ್ವಪದಗಳು’ ಎಂಬ ವಿಷಯದಲ್ಲಿ ಅಂತಾರಾಷ್ಟ್ರೀಯ ಅಂತಾರ್ಜಾಲ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ: ಡಾ. ಅಮರೇಶ ನುಗಡೋಣಿ, ನಿವೃತ್ತ ಪ್ರಾಧ್ಯಾಪಕರು, ಕನ್ನಡ ಸಾಹಿತ್ಯ ಅಧ್ಯಯನ ಕೇಂದ್ರ, ಕನ್ನಡ ವಿ.ವಿ. ಹಂಪಿ, ಖ್ಯಾತ ಕಥೆಗಾರರು, ವಿಮರ್ಶಕರು, ಸಂಸ್ಕøತಿ ಚಿಂತಕರು.
ದಿಕ್ಸೂಚಿ ಭಾಷಣ: ಡಾ. ಶೀಲಾದೇವಿ ಎಸ್ ಮಳೀಮಠ, ಸಹಪ್ರಾಧ್ಯಾಪಕರು, ಬಿ.ಎಂ.ಎಸ್. ಮಹಿಳಾ ವಿದ್ಯಾಲಯ, ಬಸವನಗುಡಿ, ಬೆಂಗಳೂರು.
ತತ್ತ್ವಪದಗಳ ಗಾಯನ: ಶ್ರೀ ಗಣೇಶ್ ಜಾಲ್ಸೂರು ಸಹಶಿಕ್ಷಕರು, ಶ್ರೀಮದ್ ಭುವನೇಂದ್ರ ಪ್ರೌಢಶಾಲೆ, ಕಾರ್ಕಳ ಕನ್ನಡ ಭಾμÁ ಪಠ್ಯ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿ.
ಶುಭನುಡಿ: ಶ್ರೀಮತಿ ಭಾರತಿ ರವೀಂದ್ರ, ಅಧ್ಯಕ್ಷರು, ಬಸವ ಬಳಗ, ಮಸ್ಕತ್.
ಉದ್ಘಾಟನಾ ನುಡಿ: ಶ್ರೀ ಕೆ. ದೇವಾನಂದ ಪೈ, ಮಾನ್ಯಸಂಚಾಲಕರು, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು.
ಗೌರವ ಉಪಸ್ಥಿತಿ: ಶ್ರೀ ಭೀಮ್ ನೀಲಕಂಠ ರಾವ್ ಹಂಗರಗೆ, ಮಾಜಿ ಸಲಹೆಗಾರರು, ಭಾರತೀಯ ಸಾಮಾಜಿಕ ವೇದಿಕೆ, ಕರ್ನಾಟಕ ವಿಭಾಗ ಮತ್ತು ಸೇವಾಕರ್ತರು ಬಸವ ಬಳಗ, ಮಸ್ಕತ್, ಓಮನ್.
ಅಧ್ಯಕ್ಷತೆ: ಡಾ. ಸತೀಶ್ ಕುಮಾರ್ ಶೆಟ್ಟಿ ಪಿ, ಮಾನ್ಯ ಪ್ರಾಂಶುಪಾಲರು, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು.
ವಿಚಾರ ಮಂಡನೆಗೆ ಪ್ರತಿಕ್ರಿಯೆ: ಶ್ರೀಮತಿ ಜಯಶ್ರೀ ಎಂ. ವಡೆಯರ್, ಅಧ್ಯಕ್ಷರು,ಸಿದ್ದಮಂಗಳ ಸೇವಾಕೇಂದ್ರ, ಬೆಂಗಳೂರು, ಭಾರತ.